foredoom ಹೋರ್‍ಡೂಮ್‍
ಸಕರ್ಮಕ ಕ್ರಿಯಾಪದ

ಪೂರ್ವಭಾವಿಯಾಗಿಯೇ – ತೀರ್ಪು ಕೊಡು, ದಂಡನೆ ಯಾ ಶಿಕ್ಷೆ ವಿಧಿಸು; ವಿಚಾರಣೆಗೆ ಮೊದಲೇ ತೀರ್ಮಾನಿಸು, ಶಿಕ್ಷೆ ವಿಧಿಸು.