forecourt ಹೋರ್‍ಕೋರ್ಟ್‍
ನಾಮವಾಚಕ
  1. ಮಉನ್ನಂಗಳ; ಅಗ್ರಾಂಗಣ; ಕಟ್ಟಡದ ಮುಂಭಾಗದ ಅಂಗಳ.
  2. ಪೆಟ್ರೋಲ್‍ ಕೇಂದ್ರದಲ್ಲಿ ವಾಹನಗಳಿಗೆ ಪೆಟ್ರೋಲನ್ನು ಒದಗಿಸುವ ಸ್ಥಳ.
  3. ಮುನ್ನಂಗಳ; ಲಾನ್‍ ಟೆನಿಸ್‍ ಆಟದ ಕೋರ್ಟ್‍ನಲ್ಲಿ ‘ಸರ್ವಿಸ್‍ಲೈನ್‍’ ಹಾಗೂ ‘ನೆಟ್‍’ಗಳ ನಡುವಣ ಭಾಗ.