1foreconscious ಹೋರ್‍ಕಾನ್‍ಷಸ್‍
ಗುಣವಾಚಕ

(ಮನಶ್ಶಾಸ್ತ್ರ) ಉಪಪ್ರಜ್ಞೆಯ; ಉಪಾಂತಪ್ರಜ್ಞೆಯ; ಪ್ರಜ್ಞೆಯ ಹೊಸ್ತಿಲ ಕೆಳಗೇ ಇರುವ ಸುಲಭವಾಗಿ ಅಲ್ಲಿಂದ ನೆನಪುಗಳನ್ನು ಪ್ರಜ್ಞೆಗೆ ಆಮಂತ್ರಿಸಬಹುದಾಗಿರುವ ಮನಸ್ಸಿನ ಭಾಗ.

2foreconscious ಹೋರ್‍ಕಾನ್‍ಷಸ್‍
ನಾಮವಾಚಕ

(ಮನಶ್ಶಾಸ್ತ್ರ) ಉಪಪ್ರಜ್ಞೆ; ಉಪಾಂತಪ್ರಜ್ಞೆ; ಪ್ರಜ್ಞೆಯ ಹೊಸ್ತಿಲ ಕೆಳಗೇ ಇರುವ ಸುಲಭವಾಗಿ ಅಲ್ಲಿಂದ ನೆನಪುಗಳನ್ನು ಆಮಂತ್ರಿಸಬಹುದಾಗಿರುವ ಮನಸ್ಸಿನ ಭಾಗ.