foreclosure ಹೋರ್‍ಕ್ಲೋಷರ್‍
ನಾಮವಾಚಕ

(ಭೋಗ್ಯಾಧಾರದ ಕಾನೂನು) ಸ್ವಭಾರೆ ಹಕ್ಕು ರದ್ದಿಕೆ; ಆಧಾರದ ಸ್ವತ್ತು ಬಿಡಿಸಿಕೊಳ್ಳುವ ಹಕ್ಕನ್ನು ರದ್ದುಗೊಳಿಸುವುದು, ಕಿತ್ತುಕೊಳ್ಳುವುದು.