foreclose ಹೋರ್‍ಕ್ಲೋಸ್‍
ಸಕರ್ಮಕ ಕ್ರಿಯಾಪದ
  1. ತಡೆಗಟ್ಟು; ನಿವಾರಿಸು; ಪ್ರತಿಬಂಧಿಸು; ಅಡ್ಡಿಮಾಡು.
  2. (ಭೋಗ್ಯಾಧಾರದ ಕಾನೂನು) (ಕೊಡಬೇಕಾದ ಹಣ ಕೊಡದೆ ತಪ್ಪಿದ್ದರಿಂದ) ಆಧಾರದ ಸ್ವತ್ತು ಬಿಡಿಸಿಕೊಳ್ಳುವ ಹಕ್ಕನ್ನು ರದ್ದುಮಾಡು, ಕಿತ್ತುಕೊ.
  3. (ವಾದಾರ್ಹವಾದ ವಿಷಯ ಮೊದಲಾದವನ್ನು) ಮುಂಭಾವನೆಯಿಂದ ತೀರ್ಮಾನಿಸಿಬಿಡು.
ಅಕರ್ಮಕ ಕ್ರಿಯಾಪದ

ಭೋಗ್ಯಾಧಾರದ ಸ್ವತ್ತು ಬಿಡಿಸಿಕೊಳ್ಳುವ ಹಕ್ಕನ್ನು ರದ್ದುಗೊಳಿಸು.