forecastle ಹೋರ್ಕಸ್‍ಲ್‍
ನಾಮವಾಚಕ
  1. (ಚರಿತ್ರೆ) (ಹಡಗಿನ) ಮುನ್ನಟ್ಟ; ಹಡಗಿನ ಮುಂಭಾಗದಲ್ಲಿ ಎತ್ತರಿಸಿದ ಅಟ್ಟ; ಮೇಲುಗಡೆ ದಕ್ಕೆಯ ಮುಂಭಾಗ.
  2. (ನೌಕಾಯಾನ) ನಾವಿಕರು ವಾಸಿಸುವ, ದಕ್ಕೆಯ ಕೆಳಗಿನ ಮುಂಭಾಗ.