forecabin ಹೋರ್‍ಕ್ಯಾಬಿನ್‍
ನಾಮವಾಚಕ

(ಸಾಮಾನ್ಯವಾಗಿ ಹಡಗಿನಲ್ಲಿ ಎರಡನೆ ದರ್ಜೆ ಪ್ರಯಾಣಿಕರಿಗಾಗಿರುವ) ಮುಂಗೋಣೆ; ಹಡಗಿನ ಮುಂಭಾಗದ ಕೋಣೆ, ಕ್ಯಾಬಿನ್ನು.