forebodingly ಹೋ(ಹ)ರ್ಬೋಡಿಂಗ್‍ಲಿ
ಕ್ರಿಯಾವಿಶೇಷಣ
  1. (ವಿರಳ ಪ್ರಯೋಗ) ಭವಿಷ್ಯ ಹೇಳುವಂತೆ.
  2. ಭವಿಷ್ಯಸೂಚಕವಾಗಿ.
  3. (ಸಾಮಾನ್ಯವಾಗಿ ಕೇಡಿನ) ಮುನ್‍ಸೂಚಕವಾಗಿ; ಮುಂದೋರುವ ರೀತಿಯಲ್ಲಿ; ಮುಂಗಾಣುವಿನಂತೆ; ಅಶುಭಸೂಚಕವಾಗಿ.