foreboding ಹೋ(ಹ)ರ್ಬೋಡಿಂಗ್‍
ನಾಮವಾಚಕ
  1. (ವಿರಳ ಪ್ರಯೋಗ) ಭವಿಷ್ಯ ಹೇಳುವುದು.
  2. (ಸಾಮಾನ್ಯವಾಗಿ) ಕೇಡಿನ ಮುನ್‍ಸೂಚನೆ; ಅಪಶಕುನ; ಅಶುಭಸೂಚನೆ.