forebode ಹೋ(ಹ)ರ್ಬೋಡ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಭವಿಷ್ಯ ಹೇಳು; (ವಸ್ತು ಮೊದಲಾದವುಗಳ ವಿಷಯದಲ್ಲಿ) ಭವಿಷ್ಯ ಸೂಚಿಸು.
  2. (ಸಾಮಾನ್ಯವಾಗಿ ಕೇಡಿನ) ಮುನ್‍ಸೂಚನೆ ಕೊಡು, ತೋರು, ಕಾಣಿಸು; ಪೂರ್ವಸೂಚನೆ ಕೊಡು; ಅಶುಭ ಸೂಚಿಸು.