See also 2forearm
1forearm ಹೋರ್‍ಆರ್ಮ್‍
ನಾಮವಾಚಕ
  1. ಮುಂದೋಳು; ಮೊಣಕೈಯಿಂದ ಮಣಿಕಟ್ಟಿನವರೆಗಿನ ಯಾ ಬೆರಳ ತುದಿಯವರೆಗಿನ ಭಾಗ.
  2. (ಇತರ ಪ್ರಾಣಿಗಳಲ್ಲಿ ಇದಕ್ಕೆ ಸಮನಾದ) ಮುಂಗಾಲಿನ ಯಾ ಮುನ್‍ರೆಕ್ಕೆಯ ಭಾಗ.
See also 1forearm
2forearm ಹೋರ್‍ಆರ್ಮ್‍
ಸಕರ್ಮಕ ಕ್ರಿಯಾಪದ

ಮೊದಲೇ (ಶಸ್ತ್ರ) ಸಜ್ಜಿತನಾಗು; ಪೂರ್ವಸಿದ್ಧವಾಗು.