fore-reach ಹೋರ್‍ರೀಚ್‍
ಸಕರ್ಮಕ ಕ್ರಿಯಾಪದ

(ರೂಪಕವಾಗಿ) ಈರಿಸು; ಕೈಮೇಲಾಗು: fore-reach one’s opponents ಎದುರಾಳಿಗಳನ್ನು ಈರಿಸು.

ಅಕರ್ಮಕ ಕ್ರಿಯಾಪದ

(ನೌಕಾಯಾನ) (ಇನ್ನೊಂದನ್ನು) ದಾಟಿ ಮುಂದೆ ಹೋಗು; ಈರಿಸಿ ಮುಂದುವರಿ ( ಸಕರ್ಮಕ ಕ್ರಿಯಾಪದ ಸಹ).