fore-edge ಹೋರ್‍ಎಜ್‍
ನಾಮವಾಚಕ

ಮುನ್ನಂಚು; ಹೊರಂಚು; (ಮುಖ್ಯವಾಗಿ ಪುಸ್ತಕದ) ಬೆನ್ನೇಣಿಗೆ ಎದುರಾಗಿರುವ (ಪುಸ್ತಕವನ್ನು ತೆರೆಯುವ ಕಡೆಯ) ಹೊರಗಿನ ಅಂಚು.