fordo ಹರ್ಡೂ
ಸಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) (ಭೂತರೂಪ fordid, ಭೂತಕೃದಂತ fordone)
  1. ಕೊಲ್ಲು.
  2. ನಾಶ ಮಾಡು; ಹಾಳುಮಾಡು.