fordless ಹೋರ್ಡ್‍ಲಿಸ್‍
ಗುಣವಾಚಕ

ಹಾಯ್ಗಡವಿಲ್ಲದ; ಕಾಲ್ಗಡವಿಲ್ಲದ; ಕಾಲ್ನಡೆಯಲ್ಲಿ ದಾಟಲು ಸಾಧ್ಯವಾಗದಂಥ; ಹಾಯಲಾಗದ; ದಾಟಲಾರದ: a fordless tide (ಕಾಲ್ನಡೆಯಲ್ಲಿ) ದಾಟಲು ಸಾಧ್ಯವಾಗದಂಥ ಭರತ.