fordable ಹೋರ್ಡಬ್‍ಲ್‍
ಗುಣವಾಚಕ

(ಕಾಲಿನಿಂದ ಯಾ ವಾಹನದಲ್ಲಿ) ಹಾದುಹೋಗುವಂಥ; ದಾಟುವಂಥ; ಹಾಯಬಲ್ಲ; ಹಾಯಲು ಅನುಕೂಲವಾಗಿರುವ: a fordable river ಹಾಯಬಲ್ಲ, ಹಾಯಲು ಅನುಕೂಲವಾದ – ನದಿ.