See also 2ford
1ford ಹೋರ್ಡ್‍
ನಾಮವಾಚಕ
  1. ಹಾಯ್ಗಡ; ಕಾಲ್ಗಡ; ಗಡು; ಕಾಲುಹೊಳೆ; ನದಿ, ಹೊಳೆ, ಮೊದಲಾದವನ್ನು ಕಾಲ್ನಡಗೆಯಿಂದ ಯಾ ವಾಹನದ ಸಹಾಯದಿಂದ ಹಾಯಬಹುದಾದಷ್ಟು ನೀರುಳ್ಳ ಸ್ಥಳ.
  2. (ಪ್ರಾಚೀನ ಪ್ರಯೋಗ) ನದಿ; ಹೊಳೆ.
See also 1ford
2ford ಹೋರ್ಡ್‍
ಸಕರ್ಮಕ ಕ್ರಿಯಾಪದ

(ನಡೆದುಕೊಂಡು ಯಾ ವಾಹನದಲ್ಲಿ) ಹಾಯು; ಹಾದುಹೋಗು; ದಾಟು.

ಅಕರ್ಮಕ ಕ್ರಿಯಾಪದ

(ನಡೆದುಕೊಂಡು ಯಾ ವಾಹನದಲ್ಲಿ) ನದಿ ದಾಟು; ಹಾಯ್ಗಡ ದಾಟು; ನದಿಯನ್ನು ಹಾದುಹೋಗು.