forcing-house ಹೋರ್ಸಿಂಗ್‍ಹೌಸ್‍
ನಾಮವಾಚಕ

ಮಾಗುಮನೆ; ಪಕ್ವತೆಗೃಹ; ಸಸ್ಯ ಮೊದಲಾದವನ್ನು ಕೃತಕವಾಗಿ (ಉದಾಹರಣೆಗೆ ಶಾಖವನ್ನು ನೀಡಿ ಮತ್ತು ವಿಶೇಷ ಬೆಳಕಿನ ವ್ಯವಸ್ಥೆ ಮಾಡಿ) ಕಾಲಕ್ಕೆ ಮುಂಚೆ ಪರಿಪಕ್ವಗೊಳಿಸುವ, ಫಲಪುಷ್ಪ ಕೊಡುವಂತೆ ಮಾಡುವ ಸ್ಥಳ, ಮನೆ.