forcibly ಹೋರ್ಸಿ(ರ್ಸ)ಬ್ಲಿ
ಕ್ರಿಯಾವಿಶೇಷಣ
  1. ಬಲಾತ್ಕಾರವಾಗಿ; ಬಲವಂತವಾಗಿ; ಬಲಪ್ರಯೋಗದಿಂದ; ನಿರ್ಬಂಧದಿಂದ; ಒತ್ತಾಯದಿಂದ.
  2. ಪ್ರಬಲವಾಗಿ; ಬಲಯುತವಾಗಿ; ಸಬಲವಾಗಿ; ಶಕ್ತಿವತ್ತಾಗಿ; ಶಕ್ತಿವಂತವಾಗಿ.
  3. ಪರಿಣಾಮಕಾರಿಯಾಗಿ.