forcibleness ಹೋರ್ಸಿ(ರ್ಸ)ಬ್‍ಲ್‍ನಿಸ್‍
ನಾಮವಾಚಕ
  1. ಬಲಾತ್ಕಾರ; ಬಲವಂತ ಮಾಡುವಿಕೆ; ಬಲಪ್ರಯೋಗ ಮಾಡುವುದು.
  2. ಪ್ರಬಲತೆ; ಸಶಕ್ತತೆ; ಬಲವತ್ತಾಗಿರುವಿಕೆ.
  3. (ವಾದ, ಶೈಲಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಪರಿಣಾಮಕಾರಿತ್ವ.