forcible ಹೋರ್ಸಿ(ರ್ಸ)ಬ್‍ಲ್‍
ಗುಣವಾಚಕ
  1. ಬಲಾತ್ಕಾರದಿಂದ, ಬಲವಂತದಿಂದ, ಬಲಪ್ರಯೋಗದಿಂದ –ಮಾಡಿದ: forcible entry into the house ಬಲಾತ್ಕಾರದಿಂದ ಮನೆಯೊಳಕ್ಕೆ ಪ್ರವೇಶ.
  2. ಸಶಕ್ತ; ಪ್ರಬಲ; ಬಲವತ್ತಾದ.
  3. (ಕ್ರಿಯೆ, ವಾದ, ಮಾತು, ಶೈಲಿ, ವ್ಯಕ್ತಿ, ಮೊದಲಾದವುಗಳ ವಿಷಯದಲ್ಲಿ) ಪರಿಣಾಮಕಾರಿಯಾದ; ಪ್ರಭಾವಯುತವಾದ: a forcible theory ಪರಿಣಾಮಕಾರಿಯಾದ ಸಿದ್ಧಾಂತ.