forceps ಹಾರ್ಸೆಪ್ಸ್‍
ನಾಮವಾಚಕ

(ಬಹುವಚನ ಅದೇ).

  1. (ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ) ಇಕ್ಕುಳ; ಪಟಕಾರು; ಚಿಮುಟ; ಶ್ರವಣ.
  2. (ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ಚಿಮಟಾಂಗ; ಚಿಮಟ ಯಾ ಇಕ್ಕುಳವನ್ನು ಹೋಲುವ ಅಂಗ.