forcefulness ಹೋರ್ಸ್‍ಹುಲ್‍ನಿಸ್‍
ನಾಮವಾಚಕ
  1. ಬಲಯುಕ್ತತೆ; ಬಲಯುತತೆ; ಸಶಕ್ತತೆ; ಬಲವತ್ತಾಗಿರುವಿಕೆ; ಶಕ್ತಿಯುತವಾಗಿರುವಿಕೆ; ಶಕ್ತಿವತ್ತಾಗಿರುವಿಕೆ.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಪರಿಣಾಮಕಾರಿತ್ವ; ಪ್ರಭಾವಶಾಲಿಯಾಗಿರುವಿಕೆ.