forcefully ಹೋರ್ಸ್‍ಹುಲಿ
ಕ್ರಿಯಾವಿಶೇಷಣ
  1. ಬಲಯುತವಾಗಿ; ಸಬಲವಾಗಿ; ಬಲವತ್ತಾದ ರೀತಿಯಲ್ಲಿ; ಶಕ್ತಿವಂತವಾಗಿ; ಶಕ್ತಿವತ್ತಾಗಿ.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಪ್ರಭಾವಶಾಲಿಯಾಗಿ; ಪರಿಣಾಮಕಾರಿಯಾಗಿ.