forceful ಹೋರ್ಸ್‍ಹುಲ್‍
ಗುಣವಾಚಕ
  1. ಜೋರಾದ; ಬಲಯುತ; ಸಬಲ; ಬಲವತ್ತಾದ; ಶಕ್ತಿವಂತ; ಶಕ್ತಿವತ್ತಾದ; ಶಕ್ತಿಯುತ.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಶಕ್ತ; ಪ್ರಭಾವಶಾಲಿಯಾಗಿ; ಪರಿಣಾಮಕಾರಿಯಾದ.