force-out ಹೋರ್ಸ್‍ಔಟ್‍
ನಾಮವಾಚಕ

ಬಲವಂತದ ಔಟು; ತನ್ನ ತರುವಾಯದ ಓಟದವನು ಬಂದು ತಲುಪಿದ್ದರಿಂದ ತನ್ನ ಸ್ಥಾನ ಬಿಟ್ಟು ಹೊರಡಬೇಕಾಗಿ ಬಂದ ಆಟಗಾರನು ಔಟಾಗುವುದು, ತನ್ನ ಆಟ ಕಳೆದುಕೊಳ್ಳುವುದು.