force-land ಹೋರ್ಸ್‍ಲ್ಯಾಂಡ್‍
ಸಕರ್ಮಕ ಕ್ರಿಯಾಪದ

(ವಿಮಾನದ ವಿಷಯದಲ್ಲಿ) (ಯಂತ್ರಭಾಗ ಕೆಟ್ಟು ಯಾ ಎಂಜಿನು ನಿಂತುಹೋಗಿ, ವಿಮಾನವನ್ನು ಬಲವಂತವಾಗಿ) ಇಳಿಸು; ಇಳಿಯುವಂತೆ ಮಾಡು; ನೆಲ ಮುಟ್ಟಿಸು.

ಅಕರ್ಮಕ ಕ್ರಿಯಾಪದ

(ವಿಮಾನದ ವಿಷಯದಲ್ಲಿ) (ಯಂತ್ರ ಕೆಟ್ಟುಹೋಗುವುದು ಮೊದಲಾದವುಗಳಿಂದ ಬಲವಂತವಾಗಿ) ಇಳಿ; ನೆಲ ಮುಟ್ಟು.