forbiddingness ಹರ್ಬಿಡಿಂಗ್‍ನಿಸ್‍
ನಾಮವಾಚಕ
  1. ಅಪಕರ್ಷಕತ್ವ; ಅಸಹ್ಯವಾಗಿರುವಿಕೆ; ಬಿಟ್ಟು ದೂರ ಹೋಗುವಂತೆ ಮಾಡುವ ಲಕ್ಷಣ; ಹತ್ತಿರ ಹೋಗಲು ಮನಸ್ಸೇ ಬಾರದಂತಿರುವುದು.
  2. ಅನಾಕರ್ಷಕವಾಗಿರುವುದು; ಆಕರ್ಷಕವಾಗಿಲ್ಲದಿರುವುದು.
  3. ನಿಷೇಧಕತೆ; ನಿಷೇಧಿಸುವಿಕೆ.