forbidding ಹರ್ಬಿಡಿಂಗ್‍
ಗುಣವಾಚಕ
  1. ಅಪಕರ್ಷಕ; ಬಿಟ್ಟು ದೂರ ಹೋಗುವಂತೆ ಮಾಡುವ; ಹತ್ತಿರ ಹೋಗಲು ಮನಸ್ಸುಬಾರದ; ಅಸಹ್ಯವಾದ.
  2. ಅನಾಕರ್ಷಕ; ನೋಡಬೇಕೆನ್ನಿಸದ; ನೋಡಲು ಆಕರ್ಷಕವಲ್ಲದ.
  3. ನಿಷೇಧಕ.