forbidden ಹರ್ಬಿಡನ್‍
ಗುಣವಾಚಕ

ನಿಷಿದ್ಧ; ನಿಷೇಧಿಸಿದ.

ಪದಗುಚ್ಛ
  1. forbidden degrees ನಿಷಿದ್ಧ ಸಂಬಂಧಗಳು; ವಿವಾಹ ಸಲ್ಲದ ಸಈಪ ಸಂಬಂಧಗಳು.
  2. forbidden fruit (ರೂಪಕವಾಗಿ) ನಿಷಿದ್ಧ ಫಲ; ನಿಷೇಧಿಸಿದುದರಿಂದಲೇ ಬೇಕೆನಿಸುವ ಯಾವುದೇ ವಸ್ತು.
  3. forbidden line (ಭೌತವಿಜ್ಞಾನ) ನಿಷೇಧಿತ – ರೇಖೆ, ಗೆರೆ; ಅಲ್ಪ ಸಂಭವನೀಯತೆಯ, ಕೆಲವು ಸಂದರ್ಭಗಳಲ್ಲಿ ಮಾತ್ರ ಕಾಣಬರುವ ರೋಹಿತದ ಗೆರೆ.