forbearance ಹಾರ್ಬೇರನ್ಸ್‍
ನಾಮವಾಚಕ
  1. (ಯಾವುದೇ ಕೆಲಸ) ಮಾಡದಿರುವಿಕೆ; (ಯಾವುದೇ ಕಾರ್ಯ ವಿಧಾನ) ಅನುಸರಿಸದಿರುವಿಕೆ; ವರ್ಜನ; (ಮಾಡುವುದನ್ನು) ನಿಲ್ಲಿಸುವುದು; ಬಿಡುವಿಕೆ.
  2. ಹೇಳದಿರುವಿಕೆ; ಪ್ರಸ್ತಾಪಿಸದಿರುವಿಕೆ.
  3. ಬಳಸದಿರುವಿಕೆ; ಉಪಯೋಗಿಸದಿರುವಿಕೆ.
  4. ತಾಳಿಕೆ; ಸಹನೆ; ಸೈರಣೆ; ತಾಳ್ಮೆಯಿಂದಿರುವಿಕೆ; ಸಹನಶೀಲತೆ; ತಾಳ್ಮೆಯಿಂದ ನಡೆದುಕೊಳ್ಳುವಿಕೆ; ಸಹನೆಯಿಂದ ಇರುವಿಕೆ ಯಾ ವರ್ತಿಸುವಿಕೆ.