See also 2foray
1foray ಹಾರೇ
ನಾಮವಾಚಕ
  1. ಲೂಟಿಗಾಗಿ ನುಗ್ಗುವುದು.
  2. ದಾಳಿ; ಆಕ್ರಮಣ; ಮೇಲೆ ಬೀಳುವುದು; ಮೇಲ್ವಾಯುವಿಕೆ.
  3. ಕೊಳ್ಳೆ; ಸೂರೆ; ಲೂಟಿ.
See also 1foray
2foray ಹಾರೇ
ಅಕರ್ಮಕ ಕ್ರಿಯಾಪದ
  1. ಲೂಟಿಗಾಗಿ ನುಗ್ಗು.
  2. ದಾಳಿ ಮಾಡು; ಆಕ್ರಮಣಮಾಡು; ಮೇಲೆ ಬೀಳು.
  3. ಕೊಳ್ಳೆ; ಸೂರೆ; ಲೂಟಿ.