foraminate ಹರ್ಯಾಮಿನೇಟ್‍
ಗುಣವಾಚಕ

(ಮುಖ್ಯವಾಗಿ ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನಗಳಲ್ಲಿ)

  1. ಕಂಡಿಕೊರೆದಿರುವ; ತೂತು ಮಾಡಿರುವ; ರಂಧ್ರವಿರುವ.
  2. ಮಾರ್ಗವಿರುವ; ದ್ವಾರವಿರುವ.