foramen ಹರೇಮೆನ್‍
ನಾಮವಾಚಕ
(ಬಹುವಚನ foramina ಉಚ್ಚಾರಣೆ ಹ್ಯಾರ್ಯಾಮಿನ).

(ಮುಖ್ಯವಾಗಿ ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನಗಳಲ್ಲಿ)

  1. ಕಂಡಿ; ತೂತು; ರಂಧ್ರ.
  2. ಮಾರ್ಗ; ದಾರಿ.