forager ಹಾರಿಜರ್‍
ನಾಮವಾಚಕ
  1. (ಸೈನ್ಯಕ್ಕಾಗಿ) ಮೇವು ಹುಡುಕಲು ಕಳುಹಿಸಲಾದ (ತಂಡದಲ್ಲಿ) ಒಬ್ಬ.
  2. ಅನ್ವೇಷಕ; (ಯಾವುದನ್ನೇ ಆದರೂ) ಹುಡುಕಿಕೊಂಡು ಹೋಗುವವನು.