for-
ಪೂರ್ವಪ್ರತ್ಯಯ

ಈ ಕೆಳಕಂಡ ಅರ್ಥಗಳಲ್ಲಿ:

  1. ದೂರೀಕರಿಸು; ದೂರವಾಗು: ಬೇರೆಯಾಗು: ದೂರಮಾಡು: forget.
  2. ಜೊತೆಗೆ; ಮತ್ತೂ; ಅಲ್ಲದೆ; forby.
  3. ನಿಷೇಧಿಸು; ಬಹಿಷ್ಕರಿಸು: forbid.
  4. ಬಿಡು; ತ್ಯಜಿಸು; ವರ್ಜಿಸು; ತೊರೆ: forgo.
  5. ತಟಸ್ಥವಾಗು; ನಿರಾದರಿಸು; ಉಪೇಕ್ಷಿಸು: forsake.
  6. ದುಷ್ಪರಿಣಾಮ ಉಂಟುಮಾಡು: fordo.
  7. ಅತಿ ಯಾ ತೀವ್ರ: forlorn.