foppishly ಹಾಪಿಷ್‍ಲಿ
ಕ್ರಿಯಾವಿಶೇಷಣ
  1. ಸೊಗಸುಗಾರತನದಿಂದ; ಷೋಕಿಲಾಲತನದ ರೀತಿಯಲ್ಲಿ; ನೀಟುಗಾರಿಕೆಯಿಂದ; ಮೋಜುಗಾರಿಕೆಯಿಂದ; ಠೀವಿಗಾರತನದ ರೀತಿಯಲ್ಲಿ.
  2. ತನ್ನ ಅಂದ ಚೆಂದದ ಬಗ್ಗೆ ಬಡಾಯಿ ಕೊಚ್ಚುವಂತೆ.