foppish ಹಾಪಿಷ್‍
ಗುಣವಾಚಕ
  1. ಸೊಗಸುಗಾರತನದ; ಷೋಕಿಲಾಲತನದ; ನೀಟುಗಾರಿಕೆಯ; ಠೀವಿಗಾರತನದ.
  2. ತನ್ನ ಅಂದಚಂದದ ಬಗ್ಗೆ ಬಡಾಯಿ ಕೊಚ್ಚುವ; ತನ್ನ ಚೆಲುವು ಸೊಗಸುಗಳ ವಿಷಯವಾಗಿ ಜಂಬಪಡುವ.