foppery ಹಾಪರಿ
ನಾಮವಾಚಕ
  1. ಸೊಗಸುಗಾರಿಕೆ; ಷೋಕಿಲಾಲತನ; ನೀಟುಗಾರಿಕೆ; ಮೋಜುಗಾರಿಕೆ; ಠೀವಿಗಾರಿಕೆ.
  2. ತನ್ನ ಅಂದಚಂದದ ಬಗ್ಗೆ ಬಡಾಯಿ ಕೊಚ್ಚುವಿಕೆ; ತನ್ನ ಚೆಲುವು ಸೊಗಸುಗಳ ವಿಷಯವಾಗಿ ಜಂಬಪಡುವಿಕೆ.