fop ಹಾಪ್‍
ನಾಮವಾಚಕ
  1. ಸೊಗಸುಗಾರ; ಷೋಕಿಲಾಲ; ನೀಟುಗಾರ; ಮೋಜುಗಾರ; ಠೀವಿಗಾರ.
  2. (ತನ್ನ ಚೆಲುವು, ಸೊಗಸುಗಳ ವಿಷಯದಲ್ಲಿ) ಜಂಬಗಾರ; ತನ್ನ ಅಂದಚಂದದ ಬಗ್ಗೆ ಬಡಾಯಿಕೊಚ್ಚುವವನು.