footwork ಹುಟ್‍ವರ್ಕ್‍
ನಾಮವಾಚಕ
  1. (ಕ್ರಿಕೆಟ್‍, ನೃತ್ಯ, ಮೊದಲಾದವುಗಳಲ್ಲಿನ) ಕಾಲ್ಚಳಕ; ಪಾದಕೌಶಲ; ಹೆಜ್ಜೆಯನ್ನಿಡುವ ಕೌಶಲ; ಹೆಜ್ಜೆಗೆಲಸ.
  2. (ಒಂದು ಗೊತ್ತಾದ ಕೆಲಸವನ್ನು ನಿರ್ವಹಿಸುವಾಗ ಕೈಗೊಳ್ಳುವ) ಸುತ್ತಾಟ; ನಡೆದಾಟ; ಅಲೆತ.
  3. ಚಳಕ; ಚಾತುರ್ಯ; ಚತುರತೆಯಿಂದ ನಿರ್ವಹಿಸುವುದು.