footwarmer ಹುಟ್‍ವಾರ್ಮರ್‍
ನಾಮವಾಚಕ

ಅಡಿಕಾವಿಗೆ; ಕಾಲುಕಾವಿಗೆ; ಪಾದತಾಪಕ; ಪಾದಗಳನ್ನು ಬೆಚ್ಚಗಿಟ್ಟಿರಲು ಉಪಯೋಗಿಸುವ ಸಾಧನ (ಮುಖ್ಯವಾಗಿ ರೈಲುಬಂಡಿಗಳಲ್ಲಿ ಬಳಸುತ್ತಿದ್ದ, ಬಿಸಿನೀರು ತುಂಬಿದ ಚಪ್ಪಟೆಯ ಟಿನ್ನು).