footstep ಹುಟ್‍ಸ್ಟೆಪ್‍
ನಾಮವಾಚಕ
  1. ಹೆಜ್ಜೆ.
  2. ಹೆಜ್ಜೆ ಗುರುತು.
  3. ಹೆಜ್ಜೆಹಾಕುವುದು.
  4. ಹೆಜ್ಜೆ ಹಾಕುವ ದೂರ.
  5. ಹೆಜ್ಜೆ ಸದ್ದು; ಕಾಲಸಪ್ಪಳ.
ನುಡಿಗಟ್ಟು

follow (or tread) in one’s footsteps ಒಬ್ಬನು ಹೋದ ದಾರಿಯಲ್ಲಿ ಹೋಗು; ಒಬ್ಬನ ಹೆಜ್ಜೆ ಹಿಡಿದು ನಡೆ; ಒಬ್ಬನನ್ನು ಅನುಸರಿಸು.