footrest ಹುಟ್‍ರೆಸ್ಟ್‍
ನಾಮವಾಚಕ

ಕಾಲೂರೆ; ಕಾಲಾಸರೆ; ಪಾದಾಧಾರ; ಪಾದಪೀಠ; ಕ್ಷೌರಿಕನ ಕುರ್ಚಿ, ದಂತವೈದ್ಯನ ಕುರ್ಚಿ, ಮೊದಲಾದುವುಗಳಲ್ಲಿ ಇಟ್ಟಿರುವಂತೆ ಪಾದಗಳನ್ನು ಊರಲು ಮಾಡಿರುವ ಒಂದು ವ್ಯವಸ್ಥೆ.