footpath ಹುಟ್‍ಪಾತ್‍
ನಾಮವಾಚಕ

(ಮುಖ್ಯವಾಗಿ ರಸ್ತೆಯ ಬದಿಯಲ್ಲಿ ನಡೆಯುವವರಿಗೋಸ್ಕರ ಇರುವ) ಕಾಲುದಾರಿ; ಕಾಲುಹಾದಿ; ಹುಟ್‍ಪಾತು; ಪಾದಚಾರಿ ರಸ್ತೆ.