footless ಹುಟ್‍ಲಿಸ್‍
ಗುಣವಾಚಕ
  1. ಕಾಲಿಲ್ಲದ; ಪಾದವಿಲ್ಲದ; ಪಾದಗಳಿಲ್ಲದ; ಪಾದರಹಿತ; ನಿಷ್ಪಾದಿ; ಅಪಾದಿ.
  2. (ರೂಪಕವಾಗಿ ಸಹ) ನಿರಾಧಾರವಾದ; ಆಧಾರವಿಲ್ಲದ.