See also 2footle
1footle ಹುಟ್‍ಲ್‍
ಅಕರ್ಮಕ ಕ್ರಿಯಾಪದ

(ಅಶಿಷ್ಟ) ಅವಿವೇಕಿಯಂತೆ ನಡೆದುಕೊ ಯಾ ಮಾತಾಡು; ಹುಚ್ಚುಹುಚ್ಚಾಗಿ ಆಡು.

See also 1footle
2footle ಹುಟ್‍ಲ್‍
ನಾಮವಾಚಕ

ಅವಿವೇಕ; ಹುಚ್ಚಾಟ; ಅಸಂಬದ್ಧ ನಡವಳಿಕೆ ಯಾ ಮಾತುಕತೆ.