foothold ಹುಟ್‍ಹೋಲ್ಡ್‍
ನಾಮವಾಚಕ

ಕಾಲ್ನೆಲೆ; ಕಾಲೂರೆ; ಪಾದಾಧಾರ; ನಿಂತುಕೊಳ್ಳಲು ಬೇಕಾದ ಸ್ಥಳ, ಆಶ್ರಯ, ಆಸರೆ, ನೆಲೆ (ರೂಪಕವಾಗಿ ಸಹ).