footed ಹುಟಿಡ್‍
ಗುಣವಾಚಕ
  1. ಪಾದಿ; ಕಾಲುಳ್ಳ; (ಇನ್ನಾವುದೋ ಜೀವಿಯ ಪಾದವನ್ನು ಹೋಲುವಂಥ) ಪಾದಗಳಿರುವ.
  2. ಕಾಲನ್ನು, ಪಾದಗಳನ್ನು ಜೋಡಿಸಿರುವ, ಹೊಂದಿಸಿರುವ.
  3. (ಧನುರ್ವಿದ್ಯೆ) (ಬಾಣದ ಮುಂಭಾಗದಲ್ಲಿ) ಗಟ್ಟಿಯಾದ ಬೇರೊಂದು ಮರದ ತುಂಡು ಹೊದಿಸಿದ.
  4. (ಯಾವುದೇ ರೀತಿಯ) ನಡಗೆಯುಳ್ಳ; ನಡಗೆಯ: fleet footed ಚುರುಕು ನಡಗೆಯ.