footboard ಹುಟ್‍ಬೋರ್ಡ್‍
ನಾಮವಾಚಕ

ಕಾಲುಹಲಗೆ; ಮೆಟ್ಟುಹಲಗೆ; ಪಾದಪೀಠ; ವಾಹನದ ಒಳಗೆ ಕಾಲು ಇಟ್ಟುಕೊಳ್ಳಲು ಯಾ ವಾಹನವನ್ನು ಹತ್ತಿ ಇಳಿಯಲು ಹಾಕಿರುವ, ಯಾ ಯಂತ್ರವನ್ನು ಚಾಲಿಸಲು ಅಳವಡಿಸಿರುವ ಹಲಗೆ.